ಕಲಬುರಗಿ : ಕಲಬುರಗಿ ಸೆಂಟ್ರಲ್ ಜೈಲಿನ ಅಧಿಕ್ಷಕಿ ಡಾ ಅನಿತಾ ಅವರು ನನಗೆ 10 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡಿದ್ದಾರೆಂದು ಪಿಎಸ್ಐ ಪರೀಕ್ಷಾ ಹಗರಣದ ಆರೋಪಿ ಆರ್ಡಿ ಪಾಟೀಲ್ ಆರೋಪಿಸಿರೋ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಡಿಸೆಂಬರ್ 30 ರಂದು ರಾತ್ರಿ 7 ಗಂಟೆಗೆ ವಿಡಿಯೋ ಪಬ್ಲಿಕ್ ಆ್ಯಪ್ಗೆ ಲಭ್ಯವಾಗಿದೆ... ಜೈಲಿನಲ್ಲಿ ಆರ್ಡಿ ಪಾಟೀಲ್ ಸಿಬ್ಬಂದಿಗಳ ಜೊತೆ ಕಿರಿಕ್ ಮಾಡ್ತಿದಾರೆಂದು ಈಗಾಗಲೇ ಆರ್ಡಿ ಪಾಟೀಲ್ ವಿರುದ್ಧ ಒಂದೇ ತಿಂಗಳಲ್ಲಿ ಎರಡು ಎಫ್ಐಆರ್ ದಾಖಲಾಗಿದೆ.. ಈ ಹಿನ್ನಲೆಯಲ್ಲಿ ನನ್ನ ವಿರುದ್ಧ ಜೈಲು ಅಧಿಕ್ಷಕಿ ವಿನಾಕಾರಣ ಟಾರ್ಗೆಟ್ ಮಾಡ್ತಿದಾರೆ.. ಇದರ ಮಧ್ಯೆ ನನಗೆ ಡಾ ಅನಿತಾ 10 ಲಕ್ಷ ಕೇಳ್ತಿದಾರೆಂದು ಜೈಲಿನ ಸಿಬ್ಬಂದಿ ಜೊತೆ ಆರ್ಡಿಪಿ ಮಾತನಾಡ್ತಿರೋ ವಿಡಿಯೋ ವೈರಲ್ ಆಗಿದ್ದು, ಜೈ