ಧಾರವಾಡ: ನಗರದ ಕಡಪಾ ಮೈದಾನದ ಪ್ರವೇಶದ್ವಾರದ ಗೇಟ್ ಗೆ ಬೀಗ ಜಡಿದು ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಪ್ರತಿಭಟನೆ
ಧಾರವಾಡ ಕಡಪಾ ಮೈದಾನದ ಪ್ರವೇಶದ್ವಾರದ ಗೇಟ್ ಗೆ ಬೀಗ ಜಡಿದು ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿ ಸದಸ್ಯರು ಧಾರವಾಡ ಕಡಪಾ ಮೈದಾನದ ಎದುರು ನಡೆಸಿದ ಪ್ರತಿಭಟನೆಯು ಭಾನುವಾರ ಎರಡನೇ ದಿನಕ್ಕೆ ಕಾಲಿಟ್ಟಿದೆ. ಮಹಾನಗರ ಪಾಲಿಕೆಯ ಅಧಿಕಾರಿಗಳು ಕಾಣದ ಕೈ ಅಣತಿಯಂತೆ ಕೆಲಸ ಮಾಡುತ್ತಿದ್ದಾರೆ. ಧಾರವಾಡ ದಸರಾ ಜಂಬೂ ಸವಾರಿ ಉತ್ಸವ ಸಮಿತಿಗೆ ನಗರದ ಕಡಪಾ ಮೈದಾನದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ದಸರಾ ಉತ್ಸವದ ಅಂ