ರಾಯಚೂರು: ನಗರದಲ್ಲಿ ಒಳ ಮೀಸಲಾತಿ ಹೋರಾಟ ಸಮಿತಿ ಮುಖಂಡ ಶಿವರಾಯ ಅಕ್ಕರಕಿ ಸುದ್ದಿಗೋಷ್ಠಿ, ಆದಿ ದ್ರಾವಿಡ ಪರಿಶಿಷ್ಟ ಜಾತಿಯಿಂದ ಕೈ ಬಿಡಲು ಒತ್ತಾಯ
Raichur, Raichur | Sep 13, 2025
ರಾಜ್ಯದಲ್ಲಿರುವ ಆದಿ ಕರ್ನಾಟಕ,ಆದಿ ಆಂಧ್ರ,ಆದಿ ದ್ರಾವಿಡ ಮೂರು ಸಮುದಾಯಗಳನ್ನು ಪರಿಶಿಷ್ಟ ಜಾತಿ ಪಟ್ಟಿಯಿಂದ ಕೈಬಿಡುವಂತೆ ಒಳ ಮೀಸಲಾತಿ ಹೋರಾಟ...