ಕಲಬುರಗಿ: ನಗರದ ಟಿಪ್ಪು ಕಾಲೇಜು ಬಳಿ ಮಹ್ಮದ್ ಬಿಲಾಲ್ ಹತ್ಯೆ ಪ್ರಕರಣದಲ್ಲಿ ನಾಲ್ವರ ವಿರುದ್ಧ ಎಫ್‌ಐಆರ್ ದಾಖಲು
Kalaburagi, Kalaburagi | Sep 7, 2025
ಕಲಬುರಗಿ : ಸೆಪ್ಟೆಂಬರ್ 6 ರಂದು ಕಲಬುರಗಿ ನಗರದ ರಿಂಗ್ ರಸ್ತೆಯ ಟಿಪ್ಪು ಕಾಲೇಜು ಬಳಿ ರಿಯಲ್ ಎಸ್ಟೆಟ್ ಉದ್ಯಮಿ ಮಹ್ಮದ್ ಬಿಲಾಲ್ ಬರ್ಬರ ಹತ್ಯೆ...