ಗಂಗಾವತಿ: ನಗರದ ಎನ್.ಆರ್ ರೈಸ್ ಮಿಲ್ನಲ್ಲಿ ಅಕ್ಕಿ ಶೇಖರಣೆ ಟ್ಯಾಂಕರ್ ಹೊಡೆದು ಕಾರ್ಮಿಕ ಸ್ಥಳದಲ್ಲೇ ಸಾವು
ಏಪ್ರಲ್ 17ರಂದು ಗುರುವಾರ ಸಂಜೆ ಗಂಗಾವತಿ ಪಟ್ಟಣದ ಎನ್ ಆರ್ ರೈಸ್ ಮಿಲ್ ನಲ್ಲಿ ಅಕ್ಕಿ ಶೇಖರಣೆ ಮಾಡುವ ಟ್ಯಾಂಕರ್ ಹೊಡೆದು ಸ್ಥಳದಲ್ಲೇ ಕಾರ್ಮಿಕ ಮಮ್ಮದ್ 25 ವರ್ಷದ ವ್ಯಕ್ತಿ ಮೃತಪಟ್ಟ ಘಟನೆ ನಡೆದಿದೆ.