ರಾಮದುರ್ಗ: ಡಿಸಿಸಿ ಬ್ಯಾಂಕ್ ಚುನಾವಣೆ ಫಲಿತಾಂಶ ಬಳಿಕ ಕಮಕೇರಿ ಗ್ರಾಮದಲ್ಲಿ ಹೃದಯಾಘಾತದಿಂದ ಪಿಕೆಪಿಎಸ್ ಮಾಜಿ ಸದಸ್ಯ ಸಾವು
ಬೆಳಗಾವಿ ಜಿಲ್ಲೆಯ ರಾಮುದುರ್ಗ ತಾಲೂಕಿನ ಕಮಕೇರಿ ಗ್ರಾಮದ ಅಶೋಕ್ ಪಟ್ಟಣ್ ಆಪ್ತ ಗಿರಿಯಪ್ಪ ಗಂಟೋಟಿ(40) ಹೃದಯಾಘಾತದಿಂದ ಸಾವನ್ನಪ್ಪಿದ ವ್ಯಕ್ತಿ ಆಗಿದ್ದು ರಾಮದುರ್ಗ ತಾಲೂಕಿನ ಕಮಕೇರಿ ನಿವಾಸಿ ಗಿರಿಯಪ್ಪಾ ಕಳೆದ ಒಂದು ವಾರದಿಂದ ಅಶೋಕ ಪಟ್ಟಣ್ ಜೊತೆ ಸೇರಿ ಓಡಾಡಿ ಮತಯಾಚನೆ ಮಾಡಿದ್ದ ಗಿರಿಯಪ್ಪ ರಾಮದುರ್ಗ ಡಿಸಿಸಿ ಬ್ಯಾಂಕ್ ನಿರ್ದೇಶಕ ಮಲ್ಲಣ್ಣ ಯಾದವಾಡ ಪರ ಪ್ರಚಾರ ಮಾಡಿದ್ದರು ಆದರೆ ನಿನ್ನೆ ಫಲಿತಾಂಶ ಬಳಿಕ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಪಿಕೆಪಿಎಸ್ ಮಾಜಿ ಸದಸ್ಯ ಗಿರಿಯಪ್ಪ ಅವರು ಇಂದು ಸೋಮವಾರ 11 ಗಂಟೆಗೆ ಸಾವನ್ನಪ್ಪಿದ್ದಾರೆ.