ಕಾಗವಾಡ: ಖೀಳೆಗಾಂವ ಗ್ರಾಮದಲ್ಲಿ ಅಗ್ನಿ ಅವಘಡ: ಕುಟುಂಬಸ್ಥರಿಗೆ ಆರ್ಥಿಕ ಸಹಾಯ ಮಾಡಿದ ಚಿದು ಸವದಿ
ಖಿಳೇಗಾಂವ (ಕಾಗವಾಡ): ಕಾಗವಾಡ ಮತಕ್ಷೇತ್ರದ ಖಿಳೇಗಾಂವ ಗ್ರಾಮದಲ್ಲಿ ಅಗ್ನಿ ಅವಘಡದಿಂದ ತಮ್ಮ ಮನೆಯನ್ನು ಕಳೆದುಕೊಂಡು ಸಂಕಷ್ಟಕ್ಕೆ ಒಳಗಾದ ಬಾಳಪ್ಪ ತಮ್ಮಣ್ಣ ಮಾಂಗ ಅವರ ಕುಟುಂಬಕ್ಕೆ ಚಿದು ಸವದಿ ಅವರು ಸ್ಥಳಕ್ಕೆ ಭೇಟಿ ನೀಡಿ ಧನ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದರು.