ಸವದತ್ತಿ: ಕಂಡಕ್ಟರ್ ಕೊಲೆ ಪ್ರಕರಣ ನಮಗೆ ಅವರ ಬಗ್ಗೆ ಏನು ಗೊತ್ತಿರಲಿಲ್ಲ:ಸವದತ್ತಿ ಪಟ್ಟಣದಲ್ಲಿ ಮನೆಯ ಮಾಲೀಕ ಸಂಗನಗೌಡ ಪಾಟೀಲ ಹೇಳಿಕೆ
ಬೆಳಗಾವಿ ಜಿಲ್ಲೆಯ ಸವದತ್ತಿ ಪಟ್ಟಣದ ರಾಮಾಪೂರ ಸೈಟ್ ನಲ್ಲಿ ನಡೆದ ಕಂಡಕ್ಟರ್ ಕೊಲೆ ಪ್ರಕರಣ ಹಿನ್ನಲೆ ಇಂದು ಶನಿವಾರ 5 ಗಂಟೆಗೆ ಮನೆಯ ಮಾಲೀಕರಾದ ಸಂಗನಗೌಡ ಪಾಟೀಲ ಮಾತನಾಡಿ ನಮಗೆ ಅವರ ಹಿನ್ನಲೆ ಗೊತ್ತಿಲ್ಲಾ ಆದ್ದರಿಂದ ಅವರು ಕಂಡಕ್ಟರ್ ಇದ್ದಾರೆ ಬಾಡಿಗೆ ಕೊಡಿ ಎಂದಾಗ ನಾವು ಬಾಡಿಗೆ ಮನೆ ಕೊಟ್ಟಿದ್ವಿ ಬೆಳಗ್ಗೆ 7 ಗಂಟೆಗೆ ಹೋಗಿ ರಾತ್ರಿ 8 ಗಂಟೆಗೆ ವಾಪಸ್ಸ ಬರತ್ತಾ ಇದ್ದರೂ ಆದರೆ ಈ ರೀತಿ ಆಗಿದ್ದು ನಮಗೆ ನೋವಾಗಿದೆ ಎಂದು ಮಾಧ್ಯಮಗಳ ಜೊತೆ ಮಾತನಾಡಿದರು.