ರಾಯಚೂರು: ಗಾಣದಾಳ : ಗ್ಯಾರೆಂಟಿ ಬಗ್ಗೆ ಬಿಜೆಪಿ ಟೀಕೆ ಮಾಡಿತು ಈಗ ಅವರೇ ಗ್ಯಾರಂಟಿ ಕೊಟ್ಟಿದ್ದಾರೆ
ಗ್ಯಾರೆಂಟಿ ಬಗ್ಗೆ ಬಿಜೆಪಿಯವರು ಟೀಕೆ ಮಾಡಿದರು, ನಾವು ರಾಹುಲ್ ಗಾಂಧಿ ಎಲ್ಲಾ ಸೇರಿ ಚರ್ಚೆ ಮಾಡಿದೆವು. ಗ್ಯಾರೆಂಟಿಗಳನ್ನ ಜಾರಿಗೆ ಮಾಡಿದೆವು , ಬಿಜೆಪಿಯವರು ಮೋದಿ ಟೀಕೆ ಮಾಡಿದರು. ಬಿಹಾರ್ ದಲ್ಲಿ ಬಿಜೆಪಿಯವರು 10 ಸಾವಿರ ಕೊಟ್ಟಿದ್ದಾರೆ. ನಿಮಗೆ ಬಡವರ ಹಸಿವು ನೀಗಿಸಲು ಆಗಲಿಲ್ಲ. ಹಿಗಾಗಿ ನಮ್ಮ ಗ್ಯಾರೆಂಟಿ ಯೋಜನೆಗಳನ್ನ ಕಾಪಿ ಮಾಡುತ್ತಿದ್ದಾರೆ. ಬಡತನ ನಿರ್ಮೂಲಕ್ಕೆ 1 ಲಕ್ಷ ಕೋಟಿ ಕೆಲಸಗಳನ್ನು ಮಾಡುತ್ತಿದ್ದೇವೆ ಎಂದರು.