ಮೈಸೂರು: ಹಿಂದೂ ಜಾಗರಣ ವೇದಿಕೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಮುಂಭಾಗ ದಸರಾ ಉದ್ಘಾಟಕರ ಹೆಸರನ್ನು ಕೈ ಬಿಡುವಂತೆ ವಿರೋಧಿಸಿ ಪ್ರತಿಭಟನೆ
Mysuru, Mysuru | Aug 29, 2025
ನಾಡಹಬ್ಬ ಹಬ್ಬ ದಸರಾ ಉದ್ಘಾಟಕರ ವಿವಾದ ವಿಚಾರ ಭಾನು ಮುಸ್ತಾಕ್ ಆಯ್ಕೆ ವಿರೋಧಿಸಿ ಡಿಸಿ ಕಚೇರಿಗೆ ಮನವಿ ಹಿಂದೂ ಜಾಗರಣ ವೇದಿಕೆ ವತಿಯಿಂದ ಮನವಿ...