ಮೂಡುಬಿದಿರೆ: ಕಿನ್ನಿಗೋಳಿಯ ಮೂರುಕಾವೇರಿ ಸಮೀಪದ ಕಮ್ಮಾಜೆ ಯಲ್ಲಿ ಕಸಾಯಿಖಾನೆಗೆ ಸಾಗಿಸುತ್ತಿದ್ದ ದನಗಳ ರಕ್ಷಣೆ
ನಿಡ್ಡೋಡಿ ಸಮೀಪದ ಮುಚ್ಚುರು ನೀರುಡೆಯಿಂದ ಕಿನ್ನಿಗೊಳಿ ಸಮೀಪದ ಗುತ್ತಕಾಡಿನಲ್ಲಿರುವ ಅಕ್ರಮ ಕಸಯಿಕಾನೆ ಗೆ ಗೋ ಸಾಗಟ ನಡೆಯುತ್ತಿರುವ ಬಗ್ಗೆ ಬಜರಂಗದಳದ ಕಾರ್ಯಕರ್ತರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಮೇರೆಗೆ ಮೂರುಕಾವೇರಿ ಸಮೀಪದ ಕಮ್ಮಾಜೆ ಬಳಿ ಎರಡು ದನಗಳ ರಕ್ಷಣೆ ಮಾಡಿ ವಾಹನ ಚಾಲಕನನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಪರಾರಿಯಾಗಿದ್ದಾನೆ. ಬಂದಿತ ಪಿಕಪ್ ಚಾಲಕನನ್ನು ಹೇಳಿದೆ ನಿವಾಸಿ ಜಯ ಎಂದು ಗುರುತಿಸಲಾಗಿದ್ದು ಪರಾರಿಯಾದ ಆರೋಪಿಯನ್ ಆಶ್ರಫ್ ಎಂದು ಗುರುತಿಸಲಾಗಿದೆ. ಮುಲ್ಕಿ ಪೊಲೀಸರು ಆತನ ಪತ್ತೆಗೆ ತೀವ್ರ ಶೋಧ ನಡೆಸಿದ್ದಾರೆ.