ಶೋರಾಪುರ: ನಗರದ ದಿವಳಗುಡ್ಡದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಅದ್ಧೂರಿ ಆಚರಣೆ
ದಿವಳಗುಡ್ಡದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಅದ್ಧೂರಿ ಆಚರಣೆ ಯಾದಗಿರಿ ಜಿಲ್ಲೆಯ ಸುರಪುರ ನಗರದ ದಿವಳಗುಡ್ಡದಲ್ಲಿ ಡಾ.ಬಾಬು ಜಗಜೀವನರಾಮ್ ಜಯಂತಿ ಅದ್ಧೂರಿ ಆಚರಣೆ ಮಾಡಲಾಯಿತು ಸಮಾಜದ ಮುಖಂಡರ ನೇತೃತ್ವದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಜಯಂತೋತ್ಸವ ಕಾರ್ಯಕ್ರಮದಲ್ಲಿ ಜೋಳಗುಡ್ಡ ಗ್ರಾಮದ ಅನೇಕ ಜನ ಮುಖಂಡರು ಯುವಕರು ಜಯಂತೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು