ಬೆಂಗಳೂರು ಉತ್ತರ: ನಗರದಲ್ಲಿ 'ರೈತ ಕರೆ ಕೇಂದ್ರ' ಉನ್ನತೀಕರಣದ ಮಹತ್ವದ ಒಡಂಬಡಿಕೆಗೆ ಸಹಿ ಹಾಕಿದ ಸಚಿವ ಚೆಲುವರಾಯಸ್ವಾಮಿ
Bengaluru North, Bengaluru Urban | Aug 21, 2025
ಕೃಷಿ ಸೇವೆಗಳು ರೈತರಿಗೆ ಇನ್ನಷ್ಟು ಸುಲಭವಾಗಿ ದತ್ತಾಂಶ ಆಧಾರಿತವಾಗಿ ಮತ್ತು ಅವಶ್ಯಕತೆಗೆ ತಕ್ಕಂತೆ ಲಭ್ಯವಾಗಲು ಕೃಷಿ ಇಲಾಖೆಯು ಮಹತ್ವದ ಹೆಜ್ಜೆ...