ಗೌರಿಬಿದನೂರು: ಸರ್ವೆಪಲ್ಲಿ ರಾಧಾ ಕೃಷ್ಣ ಅವರ ಆಶಯದ ಮೇರೆಗೆ ಶಿಕ್ಷಕರ ದಿನಾಚರಣೆ ಪ್ರಾರಂಭವಾಯಿತು:ನಗರದಲ್ಲಿ ಶಾಸಕ ಕೆಎಚ್ ಪುಟ್ಟಸ್ವಾಮಿಗೌಡ
Gauribidanur, Chikkaballapur | Sep 5, 2025
ಶಿಕ್ಷಕರ ಮಹತ್ವ ಅವರಿಗೆ ಅಂದೇ ಅರಿವಾಗಿತ್ತು, ಆದ್ದರಿಂದ ಅವರ ಜನ್ಮ ದಿನಾಚರಣೆಯನ್ನು ಶಿಕ್ಷಕರ ದಿನಾಚರಣೆಯನ್ನಾಗಿ ಆಚರಣೆ ಮಾಡಲು ತಿಳಿಸಿದ್ದರು. ...