ಚನ್ನಪಟ್ಟಣ: ಕಾರೆಕೊಪ್ಪ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಪೈಪ್ ಲೈನ್ ಕಾಮಗಾರಿಗೆ ಶಾಸಕ ಯೋಗೀಶ್ವರ್ ಶುಂಕುಸ್ಥಾಪನೆ
Channapatna, Ramanagara | Aug 24, 2025
ಕಾರೆಕೊಪ್ಪ ಹಾಗೂ ಎಲೆತೋಟದ ಹಳ್ಳಿ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸಿ.ಪಿ.ಯೋಗೀಶ್ವರ್ ಗುದ್ದಲಿ ಪೂಜೆ ನೆರವೇರಿಸಿದರು....