ಗುಂಡ್ಲುಪೇಟೆ: ಬೊಮ್ಮಲಪುರದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳನ್ನು ಬೋನಿಗೆ ಕೂಡಿ ಹಾಕಿದ ರೈತರು, ಮನವೊಲಿಸಿದ ಬಳಿಕ ಬಿಡುಗಡೆ
Gundlupet, Chamarajnagar | Sep 9, 2025
ಗುಂಡ್ಲುಪೇಟೆ ತಾಲೂಕಿನಲ್ಲಿ ಅರಣ್ಯ ಪ್ರದೇಶ ಹೆಚ್ಚಿದ್ದು ಅರಣ್ಯ ಅಂಚಿನ ಗ್ರಾಮಗಳಿಗೆ ಹುಲಿ, ಚಿರತೆಗಳು ನುಗ್ಗಿ ಜನ ಜಾನುವಾರುಗಳ ಮೇಲೆ ದಾಳು...