ಕಾಗವಾಡ: ಐನಾಪುರ ಗ್ರಾಮದಲ್ಲಿ ಗೋಮಾಂಸ್ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟ ಗ್ರಾಮಸ್ಥರು
ಐನಾಪುರ ಗ್ರಾಮದಲ್ಲಿ ಗೋಮಾಂಸ್ ಸಾಗಿಸುತ್ತಿದ್ದ ವಾಹನಕ್ಕೆ ಬೆಂಕಿ ಇಟ್ಟ ಗ್ರಾಮಸ್ಥರು ಬೆಳಗಾವಿ ಜಿಲ್ಲೆಯ ಕಾಗವಾಡ ತಾಲೂಕಿನ ಐನಾಪುರ ಗ್ರಾಮದಲ್ಲಿ ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾದ ಗೋಮಾಂಸ ಸಾಗಿಸುತ್ತಿದ್ದ ವಾಹನ ರಾಯಭಾಗ ತಾಲೂಕಿನ ಕುಡಚಿ ಪಟ್ಟಣದಿಂದ ಹೈದ್ರಾಬಾದ್ಗೆ ಗೋಮಾಂಸ ಸಾಗಾಟ ಅಂದಾಜು ಏಳು ಕ್ವಿಂಟಲ್ ನಷ್ಟಿದ್ದ ಗೋಮಾಂಸ ಸಮೇತ ವಾಹನಕ್ಕೆ ಬೆಂಕಿ ಹಚ್ಚಿದ ಸ್ಥಳೀಯರು ಗೋಮಾಂಸ ಸಾಗಿಸುತ್ತಿದ್ದ ಚಾಲಕನನ್ನು ಥಳಿಸಿ ಕೂಡಿ ಹಾಕಿರುವ ಗ್ರಾಮಸ್ಥರು ಸ್ಥಳಕ್ಕೆ ಕಾಗವಾಡ ಠಾಣೆ ಪೊಲೀಸರ ಭೇಟಿ,ಪರಿಶೀಲನೆ ನಡೆಸಿದ್ದು ಈ ಘಟನೆ ಮಂಗಳವಾರ ಬೆಳಗಿನ ಜಾವಾ 5 ಗಂಟೆಗೆ ನಡೆದಿದೆ.