ಯಳಂದೂರು: ಆಶ್ರಯ ಬಡಾವಣೆಯ ನಿವೇಶನಗಳಿಗೆ ಖಾತೆ ಮಾಡಿ ಕೊಡಿ ಪಟ್ಟಣದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಶಾಸಕ ಕೃಷ್ಣಮೂರ್ತಿ ಸೂಚನೆ
Yelandur, Chamarajnagar | Sep 12, 2025
ಯಳಂದೂರು ಪಟ್ಟಣ ಪಂಚಾಯತಿ ಸಭಾಂಗಣದಲ್ಲಿ ಸಾಮಾನ್ಯ ಸಭೆಯು ಶಾಸಕರಾದ ಎಆರ್.ಕೃಷ್ಣಮೂರ್ತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು ಈ ವೇಳೆ ಶಾಸಕರು...