ರಾಯಚೂರು ನಗರದ ಮಹಾತ್ಮ ಗಾಂಧಿ ಕ್ರೀಡಾಂಗಣದ ಮೂಲಕವಾಗಿ ನಗರ ಕೇಂದ್ರ ಗ್ರಂಥಾಲಯಕ್ಕೆ ತೆರಳುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು ವಾಹನ ಸವಾರರು ಈ ರಸ್ತೆಯಲ್ಲಿ ಓಡಾಡಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ನಾನು ಶುಕ್ರವಾರ 11 ಗಂಟೆಗೆ ದೊರೆತ ಮಾಹಿತಿ ಪ್ರಕಾರ ಈ ಒಂದು ರಸ್ತೆಯಲ್ಲಿ ಏನಾದರೂ ಮಳೆ ಬಂತಂದರೆ ರಸ್ತೆಗೆ ಬಂದಾಗುವ ಪರಿಸ್ಥಿತಿ ಇದೆ, ಇನ್ನು ಈ ಒಂದು ರಸ್ತೆಯಲ್ಲಿ ಶಾಲೆ ಕೃಷಿ ಇಲಾಖೆ ಇಂದಿರಾ ಕ್ಯಾಂಟೀನ್ ಅಡಿಗೆ ಮನೆ ನಗರ ಕೇಂದ್ರದ್ವಂತಾಲಯ ದೇವಸ್ಥಾನಗಳು ಇದ್ದು ಸಾಕಷ್ಟು ಜನ ಓಡಾಡುತ್ತಿದ್ದರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಏನಾದ್ರೂ ಸಂಬಂಧ ಪಟ್ಟ ಮಹಾನಗರ ಪಾಲಿಕೆ ಅಥವಾ ಪಿ ಡಬ್ಲ್ಯೂ ಡಿ ಇಲಾಖೆ ರಸ್ತೆ ನಿರ್ಮಾಣಕ್ಕೆ ಮುಂದಾಗಬೇಕಿದೆ ಎಂಬುದು ಸಾರ್ವಜನಿಕರ ಒತ್ತಾಯವಾಗಿದೆ.