ಬೆಳಗಾವಿ: 500 ರೂಪಾಯಿಗಾಗಿ ನನ್ನ ಮಗನನ್ನ ಜಜ್ಜಿ ಜಜ್ಜಿ ಕೊಲೆ ಮಾಡಿದ್ದಾರೆ:ಯಳ್ಳೂರ ಗ್ರಾಮದಲ್ಲಿ ಮೃತನ ತಾಯಿ ಖೈರುನುಬಿ ತಾಸೆವಾಲೇ ಪ್ರತಿಕ್ರಿಯೆ
Belgaum, Belagavi | Aug 11, 2025
ಬೆಳಗಾವಿ ತಾಲೂಕಿನ ಯಳ್ಳೂರ ಗ್ರಾಮದ ಪ್ರತಾಪ ಗಲ್ಲಿಯಲ್ಲಿ ಎರಡು ದಿನದ ಹಿಂದೆ ಹುಸೇನ್ ತಾಸೆವಾಲೇ ಎನ್ನವ ವ್ಯಕ್ತಿಯನ್ನ ಐದು ನೂರು ರೂಪಾಯಿಗಾಗಿ...