ನೆಲಮಂಗಲ: ತಾಲೂಕಿನ ದಕ್ಷಿಣ ಕಾಶಿ ಶಿವಗಂಗೆಯಲ್ಲಿ ವಸಂತರಾಯನ ಬ್ರಹ್ಮರಥೋತ್ಸವ ಸಂಪನ್ನ
ಶಿವಗಂಗೆಯಲ್ಲಿ ವಸಂತರಾಯನ ರಥೋತ್ಸವ ಸಂಪನ್ನ-ಲೋಕಕಲ್ಯಾಣಕ್ಕಾಗಿ ಕಲ್ಯಾಣೋತ್ಸವದ ಆಚರಣೆ. ದಾಬಸ್‌ಪೇಟೆ : ಸೋಂಪುರ ಹೋಬಳಿಯ ದಕ್ಷಿಣಕಾಶಿ ಶಿವಗಂಗೆಯಲ್ಲಿ, ಪಾಲ್ಗುಣ ಮಾಸದ ಮಾಘನಕ್ಷತ್ರದಲ್ಲಿ ಶುಕ್ರವಾರ ಮಧ್ಯಾಹ್ನ ೦೧.೩೦ಕ್ಕೆ ಶ್ರೀ ವಸಂತರಾಯನ ಬ್ರಹ್ಮ ರಥೋತ್ಸವವನ್ನು ಭಕ್ತಿಭಾವದಿಂದ ನೆರವೇರಿಸಲಾಯಿತು.