ಆಳಂದ ತಾಲೂಕಿನ ತಡಕಲ್ ಗ್ರಾಮ ಪಂಚಾಯತಿಯ ಪಿಡಿಓ ಅಧಿಕಾರಿಯಾಗಿದ್ದ ಮಂಜೂರ ಪಟೇಲ್ ಅವರು ಅಮೃತ ಗ್ರಾಮ ಯೋಜನೆಯಲ್ಲಿ 25 ಲಕ್ಷ ರೂಪಾಯಿ ಅವ್ಯವಹಾರ ನಡಸಿದ್ದು ಕೂಡಲೇ ಸರ್ಕಾರ ಹಣ ವಸೂಲಾತಿ ಮಾಡಬೇಕೆಂದು ತಡಕಲ್ ಗ್ರಾಮ ಪಂಚಾಯತಿ ಸದಸ್ಯ ನಾಗೇಂದ್ರಪ್ಪ ಥಂಬೆ ಶುಕ್ರವಾರ 4 ಗಂಟೆಗೆ ಮಾತನಾಡಿ ಆಗ್ರಹಿಸಿದ್ದಾರೆ..