ಚನ್ನಪಟ್ಟಣ: ವ್ಯಾಟ್ಸಪ್ ಗೆ ಬಂದ ಆಪ್ ಲಿಂಕ್ ಓಪನ್ ಮಾಡುತ್ತಿದಂತೆ ಕೋಲೂರು ಗ್ರಾಮದ ಯುವಕನ ಖಾತೆಯಿಂದ ಹಣ ವರ್ಗಾವಣೆ
Channapatna, Ramanagara | Aug 23, 2025
ವ್ಯಾಟ್ಸಪ್ ಗೆ ಬಂದ ಆಪ್ ಲಿಂಕ್ ಓಪನ್ ಮಾಡುತ್ತಿದಂತೆ ಬ್ಯಾಂಕ್ ಖಾತೆಯಲ್ಲಿದ್ದ 94.500 ರೂಪಾಯಿ ಹಣ ಬೇರೆ ಖಾತೆಗೆ ವರ್ಗಾವಣೆಯಾಗಿರುವ ಘಡನೆ...