ಶಾಮನೂರು ಶಿವಶಂಕ್ರಪ್ಪ ಹಿಮಾಲಯದ ಬೆಟ್ಟದಷ್ಟು ಎತ್ತರದ ವ್ಯಕ್ತಿತ್ವವುಳ್ಳವರಾದ್ರು. ರಾಜಕೀಯ ಮಾತ್ರವಲ್ಲದೆ ಧಾರ್ಮಿಕ ಶೈಕ್ಷಣಿಕ ದೊಡ್ಡ ಕೊಡುಗೆ ಇದೆ ಸಮಾಜ ಸೇವೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಶಿವಶಂಕರಪ್ಪನವರು ಶೈಕ್ಷಣಿಕ ಕ್ಷೇತ್ರಕ್ಕೆ ವಿಶೇಷ ಕೊಡುಗೆ ನೀಡಿದ್ದರು. ಅವರ ಅಗಲಿಕೆಯು ನಾಡಿಗೆ ತುಂಬಲಾರದ ನಷ್ಟವುಂಟು ಮಾಡಿದೆ ಎಂದು ಸ್ಪೀಕರ್ ಯು.ಟಿ.ಖಾದರ್ ಸಂತಾಪ ಸೂಚಿಸಿದ್ದಾರೆ ಭಾನುವಾರ ರಾತ್ರಿ 9:40ಕ್ಕೆ ಪಟ್ಟಣದಲ್ಲಿ ಸ್ಪೀಕರ್ ಯು.ಟಿ.ಖಾದರ್ ಮಾತನಾಡಿ ಶಾಮನೂರು ಅಗಲಿಕೆ ರಾಜ್ಯಕ್ಕೆ ತುಂಬಾ ನಷ್ಟ ಉಂಟು ಮಾಡಿದೆ ರಾಜಕೀಯ ಮಾತ್ರವಲ್ಲದೆ