ಕಾಲೇಜು ನಿರ್ಮಾಣದ ಹೆಸರಿನಲ್ಲಿ 20 ವರ್ಷಗಳಿಂದ ವಾಸ ಮಾಡುತ್ತಿದ್ದ ಸ್ಥಳವನ್ನು ಖಾಲಿ ಮಾಡಿಸುತ್ತಿರುವ, ತಾಲೂಕು ಆಡಳಿತದ ನಡೆಯನ್ನು ಖಂಡಿಸಿ , ಸಿಂಧನೂರು ತಹಸಿಲ್ದಾರ್ ಕಚೇರಿ ಮುಂದೆ ಪ್ರತಿಭಟನೆಗೆ ಮುಂದಾದ ವೇಳೆಯಲ್ಲಿ , ತಹಸಿಲ್ದಾರ್ ಆಗಮಿಸಿ ಮಹಿಳೆಯರೊಂದಿಗೆ ಮಾತನಾಡಿ, ನಿಮ್ಮ ಬಳಿ ಹಕ್ಕುಪತ್ರ ಇದೆ ಅಂತ ಹೇಳುತ್ತಿದ್ದೀರಿ, ಯಾರ ಬಳಿ ಹಕ್ಕುಪತ್ರ ಇದೆ. ಅವರ ಮನೆ ಒಡೆಯುವುದಿಲ್ಲ ಯಾರ ಬಳಿ ಇಲ್ಲ ನಾನೇನು ಮಾಡಲು ಆಗುವುದಿಲ್ಲ ಕಾನೂನು ಪ್ರಕಾರ ಹೊಡೆಯುತ್ತೇವೆ ಎಂದು ಹೇಳಿದರು.