ಗೌರಿಬಿದನೂರು: ನಗರದಲ್ಲಿ ಕಾಂಗ್ರಸ್ ಪಕ್ಷ ತೊರೆದು ಶಾಸಕ ಕೆ.ಎಚ್ ಪುಟ್ಟಸ್ವಾಮಿಗೌಡ ನೇತೃತ್ವದಲ್ಲಿ ಕೆಎಚ್ ಪಿ ಬಣ ಸೇರಿದ ಮುಖಂಡರು
Gauribidanur, Chikkaballapur | Sep 5, 2025
ಗೌರಿಬಿದನೂರು ತಾಲ್ಲೂಕಿನ ವಾಲ್ಮೀಕಿ ಸಮುದಾಯದ ತಾಲ್ಲೂಕು ಅಧ್ಯಕ್ಷ ಕಲ್ಲೂಡಿ ಬಾಬಣ್ಣ ಹಾಗೂ ನಗರದ ಮಾಜಿ ಪುರಸಭೆಯ ಸದಸ್ಯರು ಹಿರಿಯ ಮುಖಂಡರಾದ...