ಬಾದಾಮಿ: ಅ. 18 ರಂದು ಪಟ್ಟಣದಲ್ಲಿ ಹೆಸ್ಕಾಂ ಗ್ರಾಹಕರ, ರೈತರ ವಿದ್ಯುತ್ ಕುಂದು ಕೊರತೆ ಸಭೆ
ಬಾದಾಮಿ ಹೆಸ್ಕಾಂ ಕಾರ್ಯ ಮತ್ತು ಪಾಲನಾ ನಗರ ಉಪ ವಿಭಾಗದಲ್ಲಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರದ ಅಧ್ಯಕ್ಷತೆಯಲ್ಲಿ ಅಕ್ಟೋಬರ್ 18ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ರೈತರ ಗ್ರಾಹಕರ ಸಮಸ್ಯೆ ಬಗ್ಗೆ ಹರಿಸುವ ಕುಂದು ಕೊರತೆ ನಿವಾರಕ ಸಭೆ ಕರೆಯಲಾಗಿದೆ ಎಂದು ಹೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ