ಬಾಗೇಪಲ್ಲಿ: ಡ್ಯಾಂ ನೀರನ್ನು ಶುದ್ದೀಕರಿಸದೇ ನೇರವಾಗಿ ಸರಬರಾಜು ಮಾಡಲಾಗುತ್ತಿದೆ:ಪಟ್ಟಣದಲ್ಲಿ ಸಿಪಿಐಎಂ ಮುಖಂಡರ ಆಕ್ರೋಶ
Bagepalli, Chikkaballapur | Sep 7, 2025
ಪಟ್ಟಣಕ್ಕೆ ನೀರನ್ನು ಒದಗಿಸುವ ಚಿತ್ರಾವತಿ ಡ್ಯಾಂ ನಿಂದ ನೀರಿನ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತದೆ. ಅಲ್ಲಿಂದ ಶುದ್ದೀಕರಣ ಮಾಡದೆಯೇ...