ಬೀದರ್: ತುಳಜಾಪುರ ಪಾದಯಾತ್ರೆ ವೇಳೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೆಕೆಆರ್ಟಿಸಿ ಸಹಾಯಕ ಸಂಚಾರಿ ನಿರೀಕ್ಷಕ ರುಕ್ಮೋದಿನ್ ಇಸ್ಲಾಂಪೂರ್ ಸಾವು
Bidar, Bidar | Oct 3, 2025 ತುಳಜಾಪುರ ಪಾದಯಾತ್ರೆ ಸಂದರ್ಭದಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕೆಕೆಆರ್‌ಟಿಸಿ ಬೀದರ್ ವಿಭಾಗೀಯ ಸಹಾಯಕ ಸಂಚಾರಿ ನಿರೀಕ್ಷಕರು ಆಗಿದ್ದ ಹಿರಿಯ ಸಾಹಿತಿ ರುಕ್ಮೋದಿನ್ ಇಸ್ಲಾಂಪುರ (59) ಅವರು ಮೃತಪಟ್ಟ ಘಟನೆ ಮಹಾರಾಷ್ಟ್ರದ ಚಂಡಕಾಪೂರ್ ಕ್ರಾಸ್ ಬಳಿ ಗುರುವಾರ ರಾತ್ರಿ 9ಗಂಟೆ ಆಸು ಪಾಸು ಸಂಬವಿಸಿದ್ದಾಗಿ ತಿಳಿದುಬಂದಿದೆ.