ಮಂತ್ರಾಲಯ ಶ್ರಿರಾಘವೇಂದ್ರ ಸ್ವಾಮಿಗಳ ಮಠಕ್ಕೆ ಬೆಂಗಳೂರಿನ ಶ್ರೀಮತಿ ಸುಷ್ಮಾ ಅವರು ಭಾನುವಾರದ ದಿನೈಕ ಸಂಪೂರ್ಣ ಸೇವೆಗಾಗಿ ರೂ.1,25,000/- ದೇಣಿಗೆ ನೀಡಿದ್ದಾರೆ. ಶನಿವಾರ 5 ಗಂಟೆಗೆ ಮಾಹಿತಿ ನೀಡಿದ ಆಡಳಿತ ಮಂಡಳಿ ಮಾಹಿತಿ ನೀಡಿದ್ದು, ಶ್ರೀ ಮಠದಲ್ಲಿ ಬೆಳಿಗ್ಗೆಯಿಂದ ಸಂಜೆಯವರೆಗೆ ನಡೆಯುವಂತಹ ಪೂಜೆ ಕೈಕಾರಿಯ ಗಳಿಗೆ ಸಂಬಂಧಿಸಿದಂತೆ ಎಲ್ಲಾ ಕಾರ್ಯಕ್ರಮ ಕಳೆದು ಡೇಣಿಗೆ ಅರ್ಪಿಸಿದ್ದಾರೆ.