ಗುಳೇದಗುಡ್ಡ: ಜಿಲ್ಲಾ ಚಾಲುಕ್ಯ ಸರ್ವೋದಯ ಸ್ಪೋರ್ಟ್ಸ್ ದಲ್ಲಿ ಪಟ್ಟಣದ ಪಿಇಟಿ ಇಂಟರ್ನ್ಯಾಷನಲ್ ಶಾಲೆ ವಿದ್ಯಾರ್ಥಿಗಳ ಉತ್ತಮ ಸಾಧನೆ
ಗುಳೇದಗುಡ್ಡ ಬಾಗಲಕೋಟೆ ಜಿಲ್ಲಾ ಚಾಲುಕ್ಯ ಸರ್ವೋದಯ ಸ್ಪೋರ್ಟ್ಸ್ ಸಿಬಿಎಸ್ಸಿ ಇಂಟರ್ ಸ್ಕೂಲ್ ಆಯೋಜಿಸಿತ ಪಂದ್ಯಾವಳಿಗಳಲ್ಲಿ ಕುಳಿತುಕುಡ್ಡ ಪಟ್ಟಣದ ಪಿಎಟಿ ಇಂಟರ್ನ್ಯಾಷನಲ್ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಉತ್ತಮ ಸಾಧನೆ ಮಾಡಿ ಪ್ರಶಸ್ತಿ ಪತ್ರಗಳನ್ನು ಪಡೆದುಕೊಂಡಿದ್ದಾರೆ ವಿದ್ಯಾರ್ಥಿಗಳ ಸಾಧನೆಯನ್ನು ಶಾಲೆಯ ಆಡಳಿತ ಮಂಡಳಿ ಮೆಚ್ಚುಗೆ ವ್ಯಕ್ತಪಡಿಸಿದೆ