Public App Logo
Jansamasya
National
���ीएसटी
Happydiwali
Nextgengst
Cybersecurityawareness
Diwali2025
Pmmsy
Fidfimpact
Matsyasampadasesamriddhi
Railinfra4andhrapradesh
Responsiblerailyatri
Andhrapradesh
���हात्मा_गांधी
���ांधी_जयंती
Gandhijayanti
Digitalindia
Fisheries
Nfdp
Swasthnarisashaktparivar
Delhi
Vandebharatexpress
Didyouknow
Shahdara
New_delhi
South_delhi
Worldenvironmentday
Beattheheat
Beatncds

ಮಾನ್ವಿ: ಮಾನ್ವಿ : ರಾಯಚೂರು & ಕೊಪ್ಪಳ U-14 ಇಂಟರ್ ಕ್ಲಬ್ ಸೆಲೆಕ್ಷನ್

Manvi, Raichur | Oct 17, 2025
ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ 14ರ ಒಳಗಿನ ಇಂಟರ್ ಕ್ಲಬ್ ಕ್ರಿಕೆಟ್ ತಂಡ ಸೆಲೆಕ್ಷನ್ ಅನ್ನು ಸಿಟಿ ಇಲೆವೆನ್ ಕ್ಲಬ್ ಮತ್ತು ಅಕಾಡೆಮಿ ವತಿಯಿಂದ ಅಕ್ಟೋಬರ್ 19ರಂದು ನಡೆಸಲಾಗುತ್ತಿದೆ ಎಂದು ಕ್ಲಬ್ ನ ಅಧ್ಯಕ್ಷ ಶರಣ ರೆಡ್ಡಿ ಹೇಳಿದರು. ಸಿಟಿ ಎಲಿಮೆಂಟ್ ಕ್ರಿಕೆಟ್ ಕ್ಲಬ್ ಮತ್ತು ಅಕಾಡೆಮಿ ಪ್ರಾಯೋಚಿತ ಟ್ಯಾಲೆಂಟ್ ಹಂಟ್ ಮಾಡಲಾಗುತ್ತಿದ್ದು, ರಾಯಚೂರು ನಗರದ ಕಾನೂನು ಮಹಾವಿದ್ಯಾಲಯ ಕಾಲೇಜಿನ ಆಭರಣದಲ್ಲಿ ಈ ಒಂದು ಪ್ರಕ್ರಿಯೆ ನಡೆಯಲಿದೆ. 14 ವರ್ಷದ ಒಳಗಿನ ಬಾಲಕರನ್ನು ತಂಡಕ್ಕಾಗಿ ಆಯ್ಕೆ ಮಾಡಲಾಗುತ್ತಿದ್ದು ಪ್ರತಿಭಾವಂತರು ಭಾಗವಹಿಸಲು ಮನವಿ ಮಾಡಿದರು.

MORE NEWS