ಗುಳೇದಗುಡ್ಡ: ಕೈಮಗ್ಗ ನೇಕಾರಿಕೆಯ ಸಹಾಯಕ ಕಸುಬುದಾರರಿಗೆ ಮಾಸಿಕ 5000 ಆರ್ಥಿಕ ಸಹಾಯಧನ ನೀಡಲು ಸಚಿವ ಆರ್.ವಿ.ತಿಮ್ಮಾಪುರಗೆ ನೇಕಾರ ಕಾರ್ಮಿಕರ ಆಗ್ರಹ
ಗುಳೇದಗುಡ್ಡ ಕೈಮಗ್ಗ ನೇಖಾರಿಕೆಯ ಸಹಾಯಕ ಕಸುಬುದಾರರಿಗೆ ಸರ್ಕಾರ ಮಾಸಿಕ 5,000 ರೂಪಾಯಿ ಸಹಾಯಧನ ನೀಡಲು ಕೈಮಗ್ಗ ನೇಕಾರ ಕಾರ್ಮಿಕರು ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವ ಆರ್ ಬಿ ತಿಮ್ಮಾಪುರ್ ಅವರಿಗೆ ಆಗ್ರಹಿಸಿ ಮನವಿಯನ್ನು ನೇಕಾರ ಕಾರ್ಮಿಕರು ಸಲ್ಲಿಸಿದರು