ಭಾಲ್ಕಿ: ಹಲಬರ್ಗಾ ಗ್ರಾಮದಲ್ಲಿ ಶ್ರೀ ಹನುಮಾನ್ ದೇವಸ್ಥಾನ ಹಾಗೂ ಶ್ರೀ ಯಲ್ಲಾಲಿಂಗ ಹವಾ ಮಲ್ಲಿನಾಥ ಆಶ್ರಮದ ಜಾತ್ರಾಮಹೋತ್ಸವ ಅದ್ಧೂರಿಯಾಗಿ ಆಚರಣೆ
Bhalki, Bidar | Oct 20, 2025 ಫಾರ್ಮ್ಯಾಟ್ - ಎವಿ ಸ್ಥಳ : ಭಾಲ್ಕಿ ಟೈಟಲ್ : ಹಲಬರ್ಗಾ ಗ್ರಾಮದಲ್ಲಿ ಪವನ ಪುತ್ರ ಹನುಮಾನ ದೇವಸ್ಥಾನದ ಜಾತ್ರಾ ಮಹೋತ್ಸವ || ಭವ್ಯ ಮೆರವಣಿಗೆ ಭಾಲ್ಕಿ: ತಾಲೂಕಿನ ಹಲಬರ್ಗಾ ಗ್ರಾಮದಲ್ಲಿನ ಪವನ ಪುತ್ರ ಹನುಮಾನ ದೇವಸ್ಥಾನ ಹಾಗೂ ಶ್ರೀ ಯಲ್ಲಾಲಿಂಗ ಹವಾ ಮಲ್ಲಿನಾಥ ಆಶ್ರಮದ ಮೊದಲನೆಯ ಜಾತ್ರಾ ಮಹೋತ್ಸವ ಅಂಗವಾಗಿ ಭವ್ಯ ಮೆರವಣಿಗೆ ನಡೆಯಿತು. ಜೈ ಭಾರತ ಮಾತಾ ಸೇವಾ ಸಮಿತಿಯ ರಾಷ್ಟ್ರೀಯ ಸಂಸ್ಥಾಪಕ ಅಧ್ಯಕ್ಷರಾದ ಪೂಜ್ಯ ಹವಾ ಮಲ್ಲಿನಾಥ ಸ್ವಾಮೀಜಿ ಅವರ ಸಾನಿಧ್ಯದಲ್ಲಿ ಗ್ರಾಮದಲ್ಲಿನ ಹನುಮಾನ ದೇವಸ್ಥಾನದಿಂದ ಧನ್ನೂರ ರಸ್ತೆ ಪಕ್ಕದಲ್ಲಿನ ಹನುಮಾನ ದೇವಸ್ಥಾನದ ವರೆಗೆ ನಡೆದ