ದೀಪಾವಳಿಯ ಹಿನ್ನೆಲೆಯಲ್ಲಿ ನಗರದ ಮನೆ ಮನೆಗಳಲ್ಲಿ ಲಕ್ಷ್ಮಿ ಪೂಜೆ ಹಾಗೂ ತಾಲೂಕಿನ ವಿವಿಧ ಮಠಗಳಲ್ಲಿ ದೀಪಗಳ ಅಲಂಕಾರ ಮಾಡಿದ್ದು ಸೋಮವಾರ ರಾತ್ರಿ 9ಗಂಟೆಗೆ ಕಂಡುಬಂತು. ಮಹಾಲಕ್ಷ್ಮಿ ಮಾತೆಗೆ ವಿಶೇಷ ಅಲಂಕಾರ ಮಾಡುವುದರ ಜತೆಗೆ ಅತ್ಯಾಕರ್ಷಕ ದೀಪಾಲಂಕಾರ ಮಾಡಿದ್ದು ಕಂಡಿತು.
ಹುಮ್ನಾಬಾದ್: ದೀಪಾವಳಿ ಹಿನ್ನೆಲೆ ನಗರದ ಮನೆ ಮನೆ ಸೇರಿದಂತೆ ತಾಲೂಕಿನ ವಿವಿಧ ಮಠಗಳಲ್ಲಿ ಲಕ್ಷ್ಮಿ ಪೂಜೆ, ಅತ್ಯಾಕರ್ಷಕ ದೀಪಗಳ ಅಲಂಕಾರ - Homnabad News