ವಿಜಯಪುರ: ಒಳ ಮೀಸಲಾತಿ ಜಾರಿ ಮಾಡಿ ದಲಿತರಿಗೆ ಸಿದ್ದರಾಮಯ್ಯ ನ್ಯಾಯ ನೀಡಿದ್ದಾರೆ, ನಗರದಲ್ಲಿ ಕಾಂಗ್ರೆಸ್ ಎಸ್ಸಿ ಘಟಕದ ಜಿಲ್ಲಾಧ್ಯಕ್ಷ ರಮೇಶ ಹೇಳಿಕೆ
Vijayapura, Vijayapura | Aug 25, 2025
ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಒಳ ಮೀಸಲಾತಿ ಜಾರಿಗೆ ತಂದು ದಲಿತ ಸಮುದಾಯಗಳಿಗೆ ನ್ಯಾಯ ಒದಗಿಸುವ ಕೆಲಸ ಮಾಡಿದ್ದಾರೆ. ಸುಮಾರು 30...