ಹುಮ್ನಾಬಾದ್: ನ. 12ರಂದು ರೈತರು ನಡೆಸುತ್ತಿರುವ ರಸ್ತೆತಡೆ ಪ್ರತಿಭಟನೆಗೆ ಬೆಂಬಲ: ನಗರದಲ್ಲಿ ಆಪ್ ಮುಖಂಡ ಬ್ಯಾಂಕ್ ರೆಡ್ಡಿ
Homnabad, Bidar | Nov 11, 2025 ಕಬ್ಬಿನ ಬೆಲೆ ನಿಗದಿ ಸೇರದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ನವೆಂಬರ್ 12ರಂದು ರೈತರು ನಡೆಸುತ್ತಿರುವ ರಸ್ತೆತಡೆ ಪ್ರತಿಭಟನೆಗೆ ತಮ್ಮ ಬೆಂಬಲವಿರುತ್ತದೆ ಎಂದು ಆಪ್ ಮುಖಂಡ ಬ್ಯಾಂಕ್ ರೆಡ್ಡಿ ಮಂಗಳವಾರ ಸಂಜೆ 6ಕ್ಕೆ ತಿಳಿಸಿದರು.