ಕಲಬುರಗಿ: ನನ್ನ ಕ್ಷೇತ್ರದಲ್ಲಿ ಮತಗಳ ಡೆಲಿಟ್‌ಗಾಗಿ ದೊಡ್ಡ ಸಂಚು ನಡೆದಿತ್ತು: ನಗರದಲ್ಲಿ ಶಾಸಕ ಬಿಆರ್ ಪಾಟೀಲ್ ಬಾಂಬ್
Kalaburagi, Kalaburagi | Sep 9, 2025
ಕಲಬುರಗಿ : ಕಳೆದ ವಿಧಾನಸಭೆ ಚುನಾವಣೆಯಲ್ಲಿ ನನ್ನ ಕ್ಷೇತ್ರ ಆಳಂದದಲ್ಲೂ ಮತದಾರರ ಹೆಸರು ಡೆಲಿಟ್ ಮಾಡಲು ದೊಡ್ಡ ಸಂಚು ನಡೆದಿತ್ತು ಅಂತಾ ಶಾಸಕ...