ಕುಕನೂರ: ಹಳ್ಳದಲ್ಲಿ ಸಿಲುಕಿದ ಟ್ರ್ಯಾಕ್ಟರ್ ಎತ್ತಲು ಹರಸಾಹಸ, ಸಂಚಾರಕ್ಕೆ ಪರದಾಡಿದ ಗ್ರಾಮಸ್ಥರು...!
ಕುಕನೂರು ತಾಲೂಕಿನ ಎರೆಹಂಚಿನಾಳ ಗ್ರಾಮದ ಹಳ್ಳದಲ್ಲಿ ಟ್ರ್ಯಾಕ್ಟರ್ ಒಂದು ಸಿಲುಕಿ ಗ್ರಾಮಸ್ಥರು ಹಾಗೂ ಜಾನುವಾರುಗಳು ಗ್ರಾಮಕ್ಕೆ ಹೋಗಲು ಪರದಾಡಿದ ಘಟನೆಯೊಂದು ಸೋಮವಾರ ಸಂಜೆ 5:00 ಸುಮಾರಿಗೆ ನಡೆದಿದೆ ಮಳೆ ಬಂದಾಗ ಈ ರಸ್ತೆ ಸಂಪೂರ್ಣವಾಗಿ ಕೆಸರುಮಯವಾಗುವುದು ಇದರಿಂದ ಜನರು ಹಾಗೂ ಜಾನುವಾರುಗಳು ಗ್ರಾಮಕ್ಕೆ ತೆರಳು ತೆರಳಲು ಪರದಾಡುವ ಸ್ಥಿತಿ ಬಂದಿದ್ದು ಹಲವು ಬಾರಿ ಅಧಿಕಾರಿಗಳಿಗೆ ರಸ್ತೆ ನಿರ್ಮಾಣ ಮಾಡಲು ಮನವಿ ಮಾಡಿದ್ರು ಯಾವುದೇ ಕ್ರಮಕ್ಕೆ ಮುಂದಾಗಿಲ್ಲ ಎಂದು ಎರೆಹಂಚಿನಾಳ ಗ್ರಾಮಸ್ಥರು ಆರುಪಿಸಿದ್ದಾರೆ