ಬಾಗೇಪಲ್ಲಿ: ಪ್ರವಾದಿ ಮಹ್ಮಮದ್ ರ ಶಾಂತಿ,ಸೌಹಾರ್ಧತೆಯನ್ನು ಎಲ್ಲೆಡೆ ಸಾರೋಣ:ಪಟ್ಟಣದಲ್ಲಿ ಪುರಸಭೆಯ ಮಾಜಿ ಸದಸ್ಯ ಮಹಮ್ಮದ್ ನೂರುಲ್ಲಾ
Bagepalli, Chikkaballapur | Sep 5, 2025
ಈದ್ ಮಿಲಾದ್ ಹಬ್ಬದ ಹಿನ್ನಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಶುಕ್ರವಾರ ವಿಶ್ವದ ಶಾಂತಿ ಧೂತ ಪ್ರವಾದಿ ಮಹಮ್ಮದ್ ಪೈಗಂಬರ್ ರವರ 1500 ನೇ...