ರಾಯಚೂರು ನಗರದಲ್ಲಿ ಶನಿವಾರ 11 ಗಂಟೆಗೆ ನ್ಯಾಯವಾದಿಗಳ ಭವನ ಉದ್ಘಾಟನೆ ವೇಳೆ ವಿವಿಧ ಸ್ಥಳಗಳನ್ನು ಹಾಕಲಾಗಿತ್ತು ಇಲ್ಲಿ ನ್ಯಾಯಾಧೀಶರು ಎಲ್ಲ ಸ್ಟಾರ್ಗಳನ್ನ ವೀಕ್ಷಣೆ ಮಾಡಿ ದಿನ ಮಾಹಿತಿಯನ್ನು ಪಡೆದರು ಈವಿಧ ಇಲಾಖೆಗಳು ಮತ್ತು ಮಹಿಳಾ ಸಂಘಗಳಿಂದ ವಿವಿಧ ಆಹಾರ ತಿಂಡಿ ಪದಾರ್ಥಗಳನ್ನ ಸಿದ್ಧಪಡಿಸಿ ಇದರ ಬಗ್ಗೆ ಮಾಹಿತಿ ಪಡೆದು ಸ್ಟಾಲ್ ಹಾಕಿರುವ ಬಗ್ಗೆ ನ್ಯಾಯಮೂರ್ತಿಗಳಾದ ವಿಭು ಬಖ್ರು, ಎಂ.ಜಿ. ಶುಕುರೆ ಕಮಲ್, ಅನು ಸಿವರಾಮನ್, ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಕೆ.ಎಸ್. ಭರತ್ ಕುಮಾರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.