ಹೊಸಕೋಟೆ: ಹುಂಗೇನಹಳ್ಳಿಯಲ್ಲಿ ಆಯೋಜಿಸಿದ್ದ ಏರ್ ರೈಪಲ್ ಶೂಟಿಂಗ್ ಚಾಂಪಿಯನ್ಸ್ ನಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿದ ಶಾಸಕರು
ಹುಂಗೇನಹಳ್ಳಿಯಲ್ಲಿ ನಡೆದ ಏರ್ ರೈಫಲ್ ಬೆಂಚ್ ರೆಸ್ಟ್ ಶೂಟಿಂಗ್ ಚಾಂಪಿಯನ್ಶಿಪ್ ಪಂದ್ಯಾವಳಿ. ಹೋಸಕೋಟೆ ಕಸಬಾ ಹೋಬಳಿಯ ಹುಂಗೇನಹಳ್ಳಿ ಗ್ರಾಮದಲ್ಲಿ ಕರ್ನಾಟಕ ಸ್ಟೇಟ್ ಓಪನ್ ನ್ಯಾಷನಲ್ ಏರ್ ರೈಫಲ್ ಬೆಂಚ್ ರೆಸ್ಟ್ ಶೂಟಿಂಗ್ ಚಾಂಪಿಯನ್ಶಿಪ್ 2025 ಕಾರ್ಯಕ್ರಮದಲ್ಲಿ ಶಾಸಕ ಶರತ್ ಬಚ್ಚೆಡಗೌಡ ಭಾಗವಹಿಸಿ ಪ್ರಮಾಣ ಪತ್ರ ವಿತರಿಸಿದರು ಹೊಸಕೋಟೆ ನಗರ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಬಿ.ವಿ.ಬೈರೇಗೌಡ ಹಾಗೂ ಗಣ್ಯರೊಂದಿಗೆ ಪಾಲ್ಗೊಂಡು, ವಿಜೇತರಾದವರಿಗೆ ಪ್ರಮಾಣಪತ್ರ ಮತ್ತು ಬಹುಮಾನಗಳನ್ನು ನೀಡಿ ಅಭಿನಂದಿಸಿದ ಸಂದರ್ಭ