ಗುಳೇದಗುಡ್ಡ: ತಾಲೂಕಿನ ಲಿಂಗಾಪುರ ಗ್ರಾಮದಲ್ಲಿ ಗಮನ ಸೆಳೆದ ಆರ್. ಎಸ್. ಎಸ್. ಪಥಸಂಚಲನ
ಗುಳೇದಗುಡ್ಡ ಲಿಂಗಾಪುರ ಗ್ರಾಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದಿಂದ ಆಕರ್ಷಕ ಪಥ ಸಂಚಲನ ಜರುಗಿತು ಕೆಲವಡಿ ಮಂಡಲದ ಲಿಂಗಾಪುರ ಗ್ರಾಮದಲ್ಲಿ ಇದೇ ಪ್ರಥಮ ಬಾರಿಗೆ ಆರ್ ಎಸ್ ಎಸ್ ಪತಸಂಚಲನ ಜರಗಿ ನೋಡುಗರ ಗಮನ ಸೆಳೆಯಿತು ತೆಗ್ಗಿ ಕೆಲವು ಲಿಂಗಪೂರ್ ಗ್ರಾಮಗಳ ಅನೇಕ ಸ್ವಯಂಸೇವಕರು ಪಥಸಂಚಲನದಲ್ಲಿ ಭಾಗಿಯಾಗಿದ್ದರು