ಗುಳೇದಗುಡ್ಡ: ಕೆಲವು ಮಠಾಧೀಶರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿ ಸಮಾಜಕ್ಕೆ ಧಕ್ಕೆ ತರುವ ಯತ್ನ : ಪಟ್ಟಣದಲ್ಲಿ ಹಲವು ಪೂಜ್ಯರು ಕಳವಳ
Guledagudda, Bagalkot | Sep 9, 2025
ಗುಳೇದಗುಡ್ಡ ಇತ್ತೀಚಿನ ದಿನಗಳಲ್ಲಿ ಸ್ವಯಂ ಘೋಷಿತ ಬುದ್ಧಿಜೀವಿಗಳು ಕೆಲವು ಮಠಾಧೀಶರು ಲಿಂಗಾಯತ ಮಠಾಧಿಪತಿಗಳ ಒಕ್ಕೂಟ ರಚಿಸಿ ಪರಂಪರೆ ಸನಾತನವಾಗಿ...