ಹಿರಿಯೂರು: ಅರಳಿಕಟ್ಟೆ ಬಳಿ ಟಾಟಾ ನೆಕ್ಸಾನ್ ಕಾರಿಗೆ ಬೆಂಕಿ ಬಿದ್ದು ಚಾಲಕ ಸಜೀವ ದಹನ, ವೀಡಿಯೋ ವೈರಲ್
ಅರಳಿಕಟ್ಟೆ ಬಳಿ ಕಾರಿಗೆ ಬೆಂಕಿ ತಗುಲಿ ಚಾಲಕ ಮೃತಪಟ್ಟ ಬಗ್ಗೆ ವೀಡಿಯೋ ವೈರಲ್ ಆಗಿದೆ. ಇನ್ನೂ ಬುದವಾರ ಬೆಳಗ್ಗೆ 9 ಗಂಟೆಗೆ ಈ ಸಂಬಂದ ವೀಡಿಯೋ ವೈರಲ್ ಆಗಿದೆ. ಮಂಗಳವಾರ ರಾತ್ರಿ ಹಿರಿಯೂರು ತಾಲ್ಲೂಕಿನ ಟೋಲ್ ಬಳಿಯ ಅರಳಿಕಟ್ಟೆ ಬಳಿ ಟಾಟಾ ನೆಕ್ಸಾನ್ ಕಾರಿಗೆ ಬೆಂಕಿ ತಗುಲಿ ಅರಳಿಕಟ್ಟೆ ಗ್ರಾಮದ ಸಿದ್ದೇಶ್ವರ ಎಂಬ ವ್ಯಕ್ತಿ ಕಾರಿನಿಂದ ಹೊರ ಬದಲಾಗದೆ ಸ್ಥಳದಲ್ಲೆ ಮೃತಪಟ್ಟಿದ್ದು ಈ ಸಂಬಂದ ಕಾರು ಹೊತ್ತಿ ಉರಿದ ದೃಶ್ಯ ಸ್ಥಳೀಯರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದ್ದು ಈ ಒಂದು ವೀಡಿಯೋ ವೈರಲ್ ಆಗಿದೆ.