ಮುದ್ದೇಬಿಹಾಳ: ಕುಂಚಗನೂರು ಗ್ರಾಮದಲ್ಲಿ ಮೊಸಳೆ ದಾಳಿಗೆ ಬಲಿಯಾದ ವ್ಯಕ್ತಿ ಕುಟುಂಬಕ್ಕೆ ಪರಿಹಾರ ವಿತರಿಸಿದ ಶಾಸಕ ಅಪ್ಪಾಜಿ ನಾಡಗೌಡ
Muddebihal, Vijayapura | Aug 25, 2025
ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಕುಂಚಗನೂರು ಗ್ರಾಮದ ರೈತ ಕಾಶಪ್ಪ ಕಂಬಳಿ ಅಮಾವಾಸ್ಯೆ ಪ್ರಯುಕ್ತ ಕೃಷ್ಣ ನದಿಯಲ್ಲಿ ಎತ್ತುಗಳನ್ನು...