ಹುಮ್ನಾಬಾದ್: ಕಲ್ಯಾಣ ಕರ್ನಾಟಕ ಮುಕ್ತಿ ಸಂಗ್ರಾಮದಲ್ಲಿ ಹುತಾತ್ಮರ ಪಾತ್ರ ಮಹತ್ವದ್ದು :ನಗರದಲ್ಲಿ ಸಾಮಾಜಿಕ ಕಾರ್ಯಕರ್ತ ಬಸವರಾಜ್ ಆರ್ಯ
Homnabad, Bidar | Sep 17, 2025 ಕಲ್ಯಾಣ ಕರ್ನಾಟಕ ಮುಕ್ತಿ ಸಂಗ್ರಾಮದಲ್ಲಿ ಹುತಾತ್ಮರ ಪಾತ್ರ ಅತ್ಯಂತ ಮಹತ್ವದ್ದು ಎಂದು ಸಾಮಾಜಿಕ ಕಾರ್ಯಕರ್ತ ಬಸವರಾಜ್ ಅವರು ಅಭಿಪ್ರಾಯಪಟ್ಟರು. ನಗರದ ಸರ್ದಾರ್ ವಲ್ಲಭಾಯಿ ಪಟೇಲ್ ವ್ರತ ಸಮಿತಿ ಹಾಗೂ ಪುರಸಭೆ ಆಡಳಿತ ಸಂಯುಕ್ತ ಆಶ್ರಯದಲ್ಲಿ ಬುಧವಾರ ಬೆಳಿಗ್ಗೆ 10.30 ಕ್ಕೆ ಆಯೋಜಿಸಿದ ಕಲ್ಯಾಣ ಕರ್ನಾಟಕ ದಿನಾಚರಣೆಯಲ್ಲಿ ಅವರು ವಿಶೇಷ ಉಪನ್ಯಾಸ ಮಂಡಿಸಿದರು. ವಿವಿಧ ಹಂತದ ಚುನಾಯಿತ ಪ್ರತಿನಿಧಿಗಳು ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.