ಗದಗ: ಜಾತಿಗಣತಿ ಮೂಲಕ ಹಿಂದೂಗಳನ್ನು ಛಿದ್ರ ಮಾಡಲಾಗುತ್ತಿದೆ: ನಗರದಲ್ಲಿ ಸಂಸದ ಬಸವರಾಜ ಬೊಮ್ಮಾಯಿ
Gadag, Gadag | Sep 17, 2025 ಸೆಪ್ಟೆಂಬರ್ 22 ರಿಂದ ರಾಜ್ಯ ಸರ್ಕಾರ ಜಾತಿಗಣತಿಗೆ ಮುಂದಾಗಿದ್ದು, ಈ ಮೂಲಕ ಹಿಂದೂಗಳನ್ನು ಛಿದ್ರ ಛಿದ್ರ ಮಾಡಲಾಗುತ್ತಿದೆ. ಹಿಂದೂ ಧರ್ಮದ ಜಾತಿಗಳ ಕಾಲಂ ನಲ್ಲಿ ಕ್ರಿಶ್ಚಿಯನ್ ಪದ ಎಳೆದು ತಂದಿದ್ದು ಯಾಕೆ ಅಂತ ಅವರು ಪ್ರಶ್ನಿಸಿದರು.