ಬಸವಕಲ್ಯಾಣ: ಇಸ್ಲಾಂಪೂರ ಗ್ರಾಮಕ್ಕೆ ಶಾಸಕ ಡಾ: ಸಿದ್ದು ಪಾಟೀಲ ಭೇಟಿ; ಮಳೆಯಿಂದ ಆಗಿರುವ ಬೆಳೆ ಹಾನಿ ಪರಿಶೀಲನೆ
ಬಸವಕಲ್ಯಾಣ: ತಾಲೂಕಿನ ಇಸ್ಲಾಂಪೂರ ಗ್ರಾಮಕ್ಕೆ ಶಾಸಕ ಡಾ: ಸಿದ್ದು ಪಾಟೀಲ ಭೇಟಿನೀಡಿ, ಮಳೆಯಿಂದ ಆಗಿರುವ ಬೆಳೆ ಹಾನಿ ಪರಿಶೀಲಿಸಿದರು. ಈ ಸಂದರ್ಭದಲ್ಲಿ ಗ್ರಾಮದ ಪ್ರಮುಖರು ಹಾಗೂ ಗಣ್ಯರು ಉಪಸ್ಥಿತರಿದ್ದರು