ಮೂಡಲಗಿ: ನನ್ನ ಮಗಳನ್ನ ಕೊಂದು ಮುಚ್ಚಿಟ್ಟಾನ್ರಿ: ಕಮಲದಿನ್ನಿ ಗ್ರಾಮದಲ್ಲಿ ಮೃತಳ ತಾಯಿ ಈರವ್ವಾ ಹೇಳಿಕೆ
ಹೆಂಡತಿಯನ್ನು ಕೊಂದು ಬೆಡ್ ಕೆಳಗೆ ಹೆಣ ಅಡಗಿಸಿಟ್ಟ ಪಾಪಿ ಪತಿ ಪ್ರಕರಣ ಕಳೆದ ಮೂರು ದಿನಗಳ ಹಿಂದೆ ಕೊಲೆ ಮಾಡಿ ಪತಿ ಪರಾರಿ ಹಿನ್ನಲೆ ಮೃತ ಸಾಕ್ಷಿ ತಾಯಿ ಈರವ್ವಾ ಇಂದು ಮಾಧ್ಯಮಗಳ ಜೊತೆ ಮಾತನಾಡಿ ಮದುವೆ ಆಗಿ ನಾಲ್ಕು ತಿಂಗಳು ಕಳೆದಿದೆ ನನ್ನ ಮಗಳನ್ನ ಚೆನ್ನಾಗಿ ನೋಡಿಕ್ಕೊಂಡಿಲ್ಲಾ ಇವರು ಹಿಂಸೆ ಕೊಟ್ಟಿದ್ದಾರೆ ವರದಕ್ಷಿಣೆ ನೀಡಬೇಕೆಂದು ಕಿರಕುಳ ಕೊಟ್ಟು ನನ್ನ ಮಗಳನ್ನ ಕೊಂದು ಹಾಕಿದ್ದಾರೆ ಎಂದು ಇಂದು ಗುರುವಾರ 3 ಗಂಟೆಗೆ ಮೃತ ಸಾಕ್ಷಿ ತಾಯಿ ಈರವ್ವಾ ಮಾಧ್ಯಮಗಳ ಜೊತೆ ಮಾತನಾಡಿ ಅಳಲು ತೂಡಿಕ್ಕೊಂಡಿದ್ದಾರೆ ಹಾಗೇಯೆ ನನ್ನ ಮಗಳಿಗೆ ಸಾವಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿದ್ದಾರೆ.